Surprise Me!

ಅಂಬಿಗೆ‌ ಸೋಶಿಯಲ್ ಮೀಡಿಯಾದಲ್ಲಿ ಬರ್ತ ಡೇ ಶುಭಾಶಯ | Ambareesh | FILMIBEAT KANNADA

2020-05-29 4,629 Dailymotion

ಇಂದು ಸ್ಯಾಂಡಲ್‍ವುಡ್‍ನಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿಗಳಿಸಿದ್ದ ‘ಮಂಡ್ಯದ ಗಂಡು’, ‘ಕಲಿಯುಗದ ಕರ್ಣ’ ಅಂಬರೀಶ್ ಅವರ ಜನ್ಮದಿನೋತ್ಸವ. ಈ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಅಂಬರೀಶ್ ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ಕೋರುತ್ತಿದ್ದಾರೆ.<br /><br />Today, known as the Rebel Star of sandalwood ,the birthday of Ambarish. It is in this backdrop that many, including his wife Sumalatha Ambarish, are wishing in social media.<br />

Buy Now on CodeCanyon